ಭಾರತ ಸೇರಿ 6 ರಾಷ್ಟ್ರಗಳಿಗೆ ಇಸ್ರೇಲ್‌ನಿಂದ ಪ್ರಯಾಣ ನಿರ್ಬಂಧ
ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಭಾರತ ಸೇರಿ 6 ದೇಶಗಳಿಗೆ ಪ್ರಯಾಣವನ್ನು ನಿಷೇಧಿಸಿದೆ. ಇಸ್ರೇಲ್ ಪ್ರಧಾನಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಇಸ್ರೇಲ್‌ನಿಂದ ಉಕ್ರೇನ್, ಭಾರತ, ಬ್ರೆಜಿಲ್, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ, ಮೆಕ್ಸಿಕೋ ಹಾಗೂ ಟರ್ಕಿಗೆ ಹೋಗುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಕೋವಿಡ್ 19: ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧ ಈ ನಿರ್ಬಂಧಗಳು ಮೇ 3
from Oneindia.in - thatsKannada News https://ift.tt/3gUqAtF





No comments:
Post a Comment