ಕೊರೊನಾ ಸೋಂಕಿತರು ಗೃಹ ಬಂಧನದಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?: ಕೇಂದ್ರದ ಸಲಹೆ
ನವದೆಹಲಿ, ಮೇ 1: ಕೊರೊನಾ ಸೋಂಕಿತರು ಗೃಹ ಬಂಧನದಲ್ಲಿದ್ದುಕೊಂಡೇ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ಕೇಂದ್ರ ಸಲಹೆ ನೀಡಿದೆ. ಕೊರೊನಾ ವೈರಸ್ ಸೋಂಕು ಬಹುತೇಕ ಮಂದಿಗೆ ಗಂಭೀರವಾಗುವುದಿಲ್ಲ, ಎಲ್ಲರಿಗೂ ಆಸ್ಪತ್ರೆಯಲ್ಲಿ ದಾಖಲಾಗುವ ಅವಶ್ಯಕತೆ ಬರುವುದಿಲ್ಲ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಾರ್ಯಾಲಯ ಹೇಳಿದ್ದು ಗೃಹಬಂಧನದಲ್ಲಿದ್ದುಕೊಂಡು ಯಾವ ರೀತಿ ಆರೋಗ್ಯ ಕಾಪಾಡುವ ಕುರಿತು ಸಲಹೆ ನೀಡಿದೆ. ಕೊರೊನಾ ಲಸಿಕೆಯ
from Oneindia.in - thatsKannada News https://ift.tt/3e55bfg





No comments:
Post a Comment