ಚುನಾವಣೆ ಬಳಿಕ ಸತತ ಮೂರನೇ ದಿನ ಇಂಧನ ದರ ಏರಿಕೆ
ನವದೆಹಲಿ, ಮೇ 6: ಪ್ರಮುಖ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಗುರುವಾರ (ಮೇ 6) ಏರಿಕೆ ಮಾಡಿವೆ. ಸುಮಾರು 18 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಎರಡನೇ ದಿನ ಏರಿಕೆಯಾದ ಬಳಿಕ ಸತತವಾಗಿ ಮೂರು ದಿನ ದರ ಪರಿಷ್ಕರಿಸಲಾಗಿದೆ. ಗುರುವಾರದಂದು ಪೆಟ್ರೋಲ್ ಪ್ರತಿ ಲೀಟರ್ ಮೇಲೆ 25ಪೈಸೆ ಹಾಗೂ ಡೀಸೆಲ್ 30ಪೈಸೆ ಪ್ರತಿ
from Oneindia.in - thatsKannada News https://ift.tt/3nQh1x4





No comments:
Post a Comment