WHAT’S HOT NOW

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ: ಕೋವಿಡ್ ಸಾಲದ ಸುತ್ತಾ

ನವದೆಹಲಿ, ಮೇ 5: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿ, ಅಗತ್ಯ ಆರ್ಥಿಕ ನೆರವು ಘೋಷಿಸಿದರು. ವಿವಿಧ ಸಾಲದ ಕಂತು ಅವಧಿ ವಿಸ್ತರಣೆ ಬಗ್ಗೆ ಘೋಷಣೆ ನಿರೀಕ್ಷೆ ಹೊಂದಲಾಗಿತ್ತು. ಈ ಬಗ್ಗೆ ಯಾವುದೇ ನೇರ ಪರಿಹಾರವನ್ನು ಶಕ್ತಿಕಾಂತ್ ಅವರು ಸೂಚಿಸಿಲ್ಲ. ಕೋವಿಡ್ 19 ಪರಿಸ್ಥಿತಿಗೆ ತಕ್ಕಂತೆ ರಿಸರ್ವ್ ಬ್ಯಾಂಕ್ ತನ್ನ ಸಂಪನ್ಮೂಲ ನಿಯೋಜಿಸಲಿದೆ.

from Oneindia.in - thatsKannada News https://ift.tt/3b5dc25

«
Next
Newer Post
»
Previous
Older Post

No comments: