ಚುನಾವಣೆ ಫಲಿತಾಂಶ ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಕೆ?
ನವದೆಹಲಿ, ಮೇ 2: ಪ್ರಮುಖ ತೈಲ ಕಂಪನಿಗಳು ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿಲ್ಲ. ಭಾನುವಾರ(ಮೇ 2)ದಂದು ಕೂಡಾ ದೆಹಲಿಯಲ್ಲಿ ಪೆಟ್ರೋಲ್ 90.40 ರು ಪ್ರತಿ ಲೀಟರ್, ಡೀಸೆಲ್ ಬೆಲೆ 80.73 ರು ಪ್ರತಿ ಲೀಟರ್ ನಂತೆ ಮಾರಾಟವಾಗುತ್ತಿದೆ. ಆದರೆ, ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ ಇಂಧನ ದರ ಪರಿಷ್ಕರಣೆ ಅನಿವಾರ್ಯ
from Oneindia.in - thatsKannada News https://ift.tt/3nGJVj2





No comments:
Post a Comment