ಕೊಟ್ಟ ಮಾತಿಗೆ ತಪ್ಪಿದ ಉಗ್ರರು, ಹಬ್ಬದ ದಿನದಂದೇ ರಕ್ತಪಾತ
ಅಫ್ಘಾನಿಸ್ತಾನಕ್ಕೆ ತಾಲಿಬಾನ್ ಪೀಡೆಗಳಿಂದ ಮುಕ್ತಿ ಸಿಗುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದು ಕಡೆ ಹತ್ತಾರು ವರ್ಷಗಳ ಕಾಲ ಅಫ್ಘಾನ್ ಜಾಗದಲ್ಲಿ ಬಿಡಾರ ಹೂಡಿದ್ದ ಅಮೆರಿಕ ಸೇನೆ ಗಂಟುಮೂಟೆ ಕಟ್ಟುತ್ತಿದೆ. ಆದರೆ ಈಕಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ತಾಲಿಬಾನಿ ಗ್ಯಾಂಗ್, ಅಮಾಯಕರ ಮೇಲೆ ಅಟ್ಟಹಾಸ ಮೆರೆಯುತ್ತಿದೆ. ರಂಜಾನ್ ಹಿನ್ನೆಲೆಯಲ್ಲಿ ಹಿಂಸೆ ನಡೆಸುವುದಿಲ್ಲ ಎಂದು ಮಾತು ಕೊಟ್ಟಿದ್ದ ತಾಲಿಬಾನಿಗಳು, ಕೊಟ್ಟ ಮಾತಿಗೆ
from Oneindia.in - thatsKannada News https://ift.tt/3htGsDz





No comments:
Post a Comment