ತಾನು ನೆಲಕಚ್ಚುತ್ತಿದ್ದರೂ ಬಿಜೆಪಿ ಸೋಲಿಗೆ ಕಾಂಗ್ರೆಸ್ ಸಂಭ್ರಮ: ಆತ್ಮಾವಲೋಕನ ಯಾವಾಗ?
ಪಂಚ ರಾಜ್ಯಗಳ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಹೇಳ ಹೆಸರಿಲ್ಲದಂತೇ ನಿರ್ನಾಮವಾಗಿ ಹೋಗಿದೆ. ಆದರೆ, ಟಿಎಂಸಿ ಕಾರ್ಯಕರ್ತರು ಖುಷಿ ಪಡದಷ್ಟು ಕಾಂಗ್ರೆಸ್ ಮುಖಂಡರು ಹಾಲು ಕುಡಿದಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಮೂರು ಸ್ಥಾನದಿಂದ ಎಂಬತ್ತಕ್ಕೆ ಏರುವುದು ಸಾಮಾನ್ಯವಾದ ವಿಚಾರವಲ್ಲ. ಬಂಗಾಳದಲ್ಲಿ ನಮ್ಮದೇ ಸರಕಾರ ಎಂದು ಬಿಜೆಪಿಯವರು ಬಾಯಿ ಬಡ್ಕೊಂಡು ಬರುತ್ತಿದ್ದರಿಂದ, ಇದು ಬಿಜೆಪಿಗೆ
from Oneindia.in - thatsKannada News https://ift.tt/3xLMsNx





No comments:
Post a Comment