ಬಿಟ್ ಕಾಯಿನ್ ಹಾಗೂ ಇತರೆ ಡಿಜಿಟಲ್ ದುಡ್ಡುಗಳ ಮೌಲ್ಯ ಸ್ಥಿರ
ಬೆಂಗಳೂರು, ಮೇ 6: ಡಿಜಿಟಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್, ಇಥೆರಿಯಂ, ಕಾರ್ಡನೋ ಸೇರಿದಂತೆ ಹಲವು ಕರೆನ್ಸಿಗಳ ಮೌಲ್ಯ ಸ್ಥಿರವಾಗಿದ್ದು, ಕೆಲವು ಉತ್ತಮ ಮೌಲ್ಯ ಪಡೆದುಕೊಳ್ಳುತ್ತಿವೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಡಿಜಿಟಲ್ ದುಡ್ಡಿನ ಮೇಲೆ ಹೂಡಿಕೆ ಮಾಡಲು ಅನೇಕ ಉದ್ಯಮಿಗಳು ಮುಂದಾಗಿದ್ದಾರೆ. ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್‌ಗೆ ಏರಿಕೆಯಾಗಿದೆ. ಈ ನಡುವೆ ಬಿಟ್ ಕಾಯಿನ್ ಈ
from Oneindia.in - thatsKannada News https://ift.tt/3f0zTFA





No comments:
Post a Comment