ಜಡ್ಜ್ ಗಳು ಸರ್ವಜ್ಞರಲ್ಲ ಎಂದ ಸಿಟಿ ರವಿ ವಿರುದ್ಧ ಹೈಕೋರ್ಟ್‌ಗೆ ವಕೀಲರಿಂದ ದೂರು
ಬೆಂಗಳೂರು, ಮೇ 14: "ನಿಮ್ಮ ಸಚಿವರು ಮತ್ತು ಇತರರರು ಜನರಿಗೆ ಸತ್ಯವನ್ನು ಹೇಳಬೇಕು. ಸಾರ್ವಜನಿಕರಿಗೆ ಸತ್ಯವನ್ನು ಹೇಳಿ. ಲಸಿಕೆ ಲಭ್ಯತೆ ವಿಚಾರದಲ್ಲಿ ಜನರಿಗೆ ನೈಜ ಮಾಹಿತಿ ನೀಡಿ. ಆರು ಕೋಟಿಗೂ ಅಧಿಕ ಇರುವ ರಾಜ್ಯದಲ್ಲಿ ಕೇವಲ ಒಂದು ಪರ್ಸೆಂಟ್ ನಷ್ಟು ಮಂದಿಗೆ ಎರಡನೇ ಡೋಸ್ ನೀಡಿಲ್ಲ. ಕಾಲ ಮಿತಿಯಲ್ಲಿ ಎರಡನೇ ಡೋಸ್ ಪಡೆಯದಿದ್ದರೆ ಮೊದಲ ಡೋಸ್ ಲಸಿಕೆ
from Oneindia.in - thatsKannada News https://ift.tt/3brigOf





No comments:
Post a Comment