ಬ್ಲ್ಯಾಕ್ ಫಂಗಸ್ ಸೋಂಕು ತಡೆಗೆ ಇಲ್ಲಿದೆ ದಂತವೈದ್ಯರ ಸರಳ ಸಲಹೆ
ನವದೆಹಲಿ, ಮೇ 22: ಕೊರೊನಾ ವೈರಸ್ ಹಲವಾರು ಹೊಸ ಕಾಯಿಲೆಗಳಿಗೆ ಜನ್ಮ ನೀಡಿದೆ. ದೇಶದಲ್ಲೀಗ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ತಗುಲುತ್ತಿರುವ ಬ್ಲ್ಯಾಕ್ ಫಂಗಸ್ ಸೋಂಕು ಈಗ ಸಾಂಕ್ರಾಮಿಕವಾಗಿ ಹರಡುತ್ತಿದೆ. ಮ್ಯೂಕೋರ್ಮೈಕೋಸಿಸ್ ಎಂದೂ ಕರೆಯಲ್ಪಡುವ ಕಪ್ಪು ಶಿಲೀಂಧ್ರವು ಸೋಂಕು ಆಗಿದ್ದರು ದೀರ್ಘಕಾಲದವರೆಗೆ ಸ್ಟೆರಾಯ್ಡ್ ಬಳಕೆ ಮಾಡುತ್ತಿರುವವರಿಗೆ, ಆಕ್ಸಿಜನ್ ಅಥವಾ ವೆಂಟಿಲೇಟರ್ ಬೆಂಬಲಿತ ರೋಗಿಗಳಿಗೆ, ಸ್ವಚ್ಛವಾಗಿರದ ಆಸ್ಪತ್ರೆಯಲ್ಲಿದ್ದವರಿಗೆ, ಮಧುಮೇಹದಂತಹ ಇತರ
from Oneindia.in - thatsKannada News https://ift.tt/3uarLrN





No comments:
Post a Comment