ಕೊರೊನಾ ಸೋಂಕಿನಿಂದ ಗುಣಮುಖರಾದವರು ಈ ಪರೀಕ್ಷೆಗಳನ್ನು ಮಾಡಿಸಲೇಬೇಕು
ನವದೆಹಲಿ, ಮೇ 03: ದೇಶದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಕೊರೊನಾ ಸೋಂಕಿನಿಂದ ಕಾಪಾಡಿಕೊಳ್ಳುವುದು ಹೇಗೆ, ಕೊರೊನಾ ಸೋಂಕು ಬಂದ ಮೇಲೆ ಏನು ಮಾಡಬೇಕು, ಗೃಹ ಬಂಧನದಲ್ಲಿದ್ದಾಗ ಅನುಸರಿಸಬೇಕಾದ ಕ್ರಮಗಳೇನು, ಕೊರೊನಾ ಸೋಂಕು ಬಂದಾಗ ಏನೇನು ಪರೀಕ್ಷೆ ಮಾಡಿಸಬೇಕು ಎಂಬುದರ ಬಗ್ಗೆ ಈಗಾಗಲೇ ತಜ್ಞರು ಹಲವು ಸಲಹೆಗಳನ್ನು ನೀಡಿದ್ದಾರೆ. ಹಾಗೆಯೇ ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಮಾಡಿಸಬೇಕಾದ
from Oneindia.in - thatsKannada News https://ift.tt/3eexVSW





No comments:
Post a Comment