ಮಧುಮೇಹಿ,ಸೌಮ್ಯ ಲಕ್ಷಣಗಳಿರುವ ಕೋವಿಡ್ ರೋಗಿಗಳಿಗೆ ಏಮ್ಸ್ ಸಲಹೆ
ನವದೆಹಲಿ, ಮೇ 22: ಮಧುಮೇಹಿಗಳು ಹಾಗೂ ಸೌಮ್ಯ ಲಕ್ಷಣಗಳಿರುವ ಕೋವಿಡ್ ರೋಗಿಗಳಿಗೆ ಏಮ್ಸ್ ನಿರ್ದೇಶಕರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಮಾತನಾಡಿ "ಈ ಮೊದಲು, ಡಯಾಬಿಟಿಸ್ ಮೆಲ್ಲಿಟಸ್ -ಮಧುಮೇಹದಿಂದ ಬಳಲುತ್ತಿರುವ ಜನರಲ್ಲಿ ಮ್ಯೂಕರ್ ಮೈಕೋಸಿಸ್ ಅನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತಿತ್ತು. ಅಂದರೆ ಒಬ್ಬರ ರಕ್ತದಲ್ಲಿನ ಸಕ್ಕರೆ ಮಟ್ಟವು ಅಸಹಜವಾಗಿ ಅಧಿಕವಾಗಿರುವ ಸ್ಥಿತಿ.
from Oneindia.in - thatsKannada News https://ift.tt/3yxbFvx





No comments:
Post a Comment