ಕನ್ನಡಿಗರನ್ನು ಕೇಂದ್ರ ಸರಕಾರ 'ಹಣೆಬರಹ'ಕ್ಕೆ ಬಿಟ್ಟಿದೆ: ಎಚ್ಡಿಕೆ
ಬೆಂಗಳೂರು, ಮೇ 6: ಲಸಿಕೆ ವಿತರಣೆಯಲ್ಲಿ ಕರ್ನಾಟಕ ಮತ್ತು ಗುಜರಾತ್ ರಾಜ್ಯಕ್ಕೆ ತೋರಿದ ತಾರತಮ್ಯದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಕಾರದ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ, 25 ಸಂಸದರನ್ನು ಇಲ್ಲಿಂದ ಕಳುಹಿಸಿದ್ದರೂ, ಕರ್ನಾಟಕದ ಬಗ್ಗೆ ಕೇಂದ್ರ ಸರಕಾರ ತೋರುತ್ತಿರುವ ಮಲತಾಯಿ ಧೋರಣೆ ಮಾನವೀಯತೆಗೆ ವಿರುದ್ದ ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ
from Oneindia.in - thatsKannada News https://ift.tt/2RueWuG





No comments:
Post a Comment