ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಬೆಂಕಿ, 18 ಮಂದಿ ಸಾವು
ಬೀಜಿಂಗ್, ಜೂನ್ 25: ಚೀನಾದ ಹೆನಾನ್ ಪ್ರಾಂತ್ಯದ ಝೆಚೆಂಗ್ ಪ್ರಾಂತ್ಯದಲ್ಲಿರುವ ಮಾರ್ಷಲ್ ಆರ್ಟ್ಸ್ ಶಾಲೆಯೊಂದರಲ್ಲಿ ಶುಕ್ರವಾರ ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. ಈ ದುರಂತದಲ್ಲಿ 18 ಮಂದಿ ಮೃತಪಟ್ಟಿದ್ದು, 16ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಬಂದಿದೆ. ಶಾಂಗ್ ಕ್ಯೂ ನಗರದ ಮಾರ್ಷಲ್ ಆರ್ಟ್ ಕಲಿಯಲು ಬಂದಿದ್ದ 7 ರಿಂದ 16 ವರ್ಷ ವಯಸ್ಸಿನ
from Oneindia.in - thatsKannada News https://ift.tt/3h07BgZ





No comments:
Post a Comment