ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಜೂನ್24ರ ದರ ವಿವರ
ನವದೆಹಲಿ, ಜೂ. 24: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಗುರುವಾರ (ಜೂನ್ 24) ದಂದು ಪರಿಷ್ಕರಣೆ ಮಾಡಿಲ್ಲ. ಜೂನ್ 24ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 29 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 2ಪೈಸೆಯಷ್ಟು ಏರಿಕೆಯಾಗಿದೆ. ಜೂನ್ 22ರಂದು ಪೆಟ್ರೋಲ್, ಡೀಸೆಲ್ ಸರಾಸರಿ 25 ರಿಂದ
from Oneindia.in - thatsKannada News https://ift.tt/3wUb5af





No comments:
Post a Comment