ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆಯಲ್ಲಿ ಅತಿಹೆಚ್ಚು ಮಂದಿ ಮೃತಪಟ್ಟಿದ್ದು ಏಕೆ?
ನವದೆಹಲಿ, ಜೂನ್ 25: "ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಹಿಂದಿನ ಅಸಲಿ ಕಾರಣ ಇದೀಗ ಗೊತ್ತಾಗಿದೆ. ಸಾವಿರಾರು ಜನರು ಉಸಿರಾಟ ಸಮಸ್ಯೆಯಿಂದಲೇ ಪ್ರಾಣ ಬಿಟ್ಟಿದ್ದರ ಹಿಂದಿನ ಸತ್ಯವನ್ನು ಅಧ್ಯಯನವೊಂದು ಬಿಚ್ಚಿಟ್ಟಿದೆ. ಎರಡನೇ ಅಲೆಯಲ್ಲಿ ಅತಿಹೆಚ್ಚು ಜನರು ಪ್ರಾಣ ಕಳೆದುಕೊಳ್ಳುವುದಕ್ಕೆ ಇದೇ ಡೆಲ್ಟಾ ರೂಪಾಂತರ ತಳಿ ಕಾರಣ ಎನ್ನಲಾಗಿದೆ. ಅಲ್ಲದೇ, ಡೆಲ್ಟಾ ರೂಪಾಂತರವು ಶೇ.40ರಷ್ಟು ವೇಗವಾಗಿ ಹರಡುವ
from Oneindia.in - thatsKannada News https://ift.tt/2U2csF2





No comments:
Post a Comment