ಜನಪ್ರಿಯ Anti-ವೈರಸ್ ತಂತ್ರಾಂಶ ಸೃಷ್ಟಿಕರ್ತ ಜೈಲಲ್ಲಿ ಆತ್ಮಹತ್ಯೆ
ಬಾರ್ಸಿಲೋನಾ, ಜೂನ್ 24: ಜನಪ್ರಿಯ Anti-ವೈರಸ್ ಸೃಷ್ಟಿಕರ್ತ ಜಾನ್ ಮೆಕಾಫಿ(McAfee) ಇಲ್ಲಿನ ಜೈಲೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಪ್ರಮುಖ ವ್ಯಕ್ತಿ ಜಾನ್ ತೆರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅಪರಾಧಿ ಎನಿಸಿ, ಜೈಲುಪಾಲಾಗಿದ್ದಾರೆ. ಬಾರ್ಸಿಲೋನಾದ ಜೈಲಿನ ತಮ್ಮ ಸೆಲ್‌ನಲ್ಲಿ ಜಾನ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. 75 ವರ್ಷ ವಯಸ್ಸಿನ ಅಮೆರಿಕ ಪೌರತ್ವ ಹೊಂದಿರುವ
from Oneindia.in - thatsKannada News https://ift.tt/3wT3XLf





No comments:
Post a Comment