ನಿಷೇಧಿತ ಡ್ರಗ್ ಜಾಲ ಭೇದಿಸಿದ ಎನ್‌ಸಿಬಿ ಪೊಲೀಸರು
ನಿಷೇಧಿತ ಅಲ್‌ಪ್ರಾಜೋನಮ್ ಡ್ರಗ್ ಜಾಲವನ್ನು ಎನ್‌ಸಿಬಿ ಪೊಲೀಸರು ಭೇದಿಸಿದ್ದಾರೆ.ಕರ್ನಾಟಕ , ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಎನ್‌ಸಿಬಿ ಪೊಲೀಸರು ಕೋಲಾರದಲ್ಲಿ ಬಂಧಿಸಿದ್ದಾರೆ.ಆರೋಪಿಗಳಿಂದ 91.5 ಕೆಜಿ ಅಲ್‌ಪ್ರಾಜೋನಮ್ ವಶಪಡಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ತಿಳಿದುಬಂದ ಅಂಶಗಳ ಪ್ರಕಾರ ಈ ಡ್ರಗ್‌ನ್ನು ಬೀದರ್‌ನ ಇಂದು ಡ್ರಗ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ಉತ್ಪಾದಿಸಲಾಗಿತ್ತು. ಘಟಕದ ಮೇಲೂ ದಾಳಿ ನಡೆಸಲಾಗಿದ್ದು,
from Oneindia.in - thatsKannada News https://ift.tt/3w2f03f





No comments:
Post a Comment