ಸೀರಮ್ ಸಂಸ್ಥೆಯಲ್ಲಿ ನೋವಾವಾಕ್ಸ್‌ನ 'ಕೊವೊವಾಕ್ಸ್' ಲಸಿಕೆ ಉತ್ಪಾದನೆ ಆರಂಭ
ನವದೆಹಲಿ, ಜೂ.26: ''ಪುಣೆಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಮೊದಲ ಬ್ಯಾಚ್ ಕೊವೊವಾಕ್ಸ್ ಲಸಿಕೆ ತಯಾರಿಕೆಯನ್ನು ಪ್ರಾರಂಭಿಸಲಾಗಿದೆ,'' ಎಂದು ಸಂಸ್ಥೆ ಶುಕ್ರವಾರ ಪ್ರಕಟಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ''ಹೊಸ ಮೈಲಿಗಲ್ಲು ತಲುಪಲಾಗಿದೆ. ಈ ವಾರ ನಾವು ಪುಣೆಯಲ್ಲಿರುವ ನಮ್ಮ ಸಂಸ್ಥೆಯಲ್ಲಿ ನಮ್ಮ ಮೊದಲ ಬ್ಯಾಚ್‌ನ ಕೊವೊವಾಕ್ಸ್ (ನೋವಾವಾಕ್ಸ್ ಅಭಿವೃದ್ಧಿಪಡಿಸಿದ ಕೋವಿಡ್
from Oneindia.in - thatsKannada News https://ift.tt/35Va1a0





No comments:
Post a Comment