ಭಾರತದಲ್ಲಿ \"ಡೆಲ್ಟಾ ಪ್ಲಸ್\" ರೂಪಾಂತರ ವೈರಸ್ ಬಗ್ಗೆ ಎಚ್ಚರಿಕೆ
ನವದೆಹಲಿ, ಜೂನ್ 23: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ತಳಿಯನ್ನು ಕೇಂದ್ರ ಸರ್ಕಾರ ಕಾಳಜಿಯ ರೂಪಾಂತರ ಎಂದು ಘೋಷಿಸಿದೆ. ಹೊಸ ರೂಪಾಂತರ ವೈರಸ್ ಪತ್ತೆ ಆಗಿರುವ ಮೂರು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ನಿಯಮಗಳ ಪಾಲನೆಗೆ ಸಲಹೆ ನೀಡಲಾಗಿದೆ. ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶದಲ್ಲಿ 22 ಮಂದಿ ಕೊರೊನಾವೈರಸ್ ಸೋಂಕಿತರಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿ ಪತ್ತೆಯಾಗಿದೆ. ಈ
from Oneindia.in - thatsKannada News https://ift.tt/3wQd2EB





No comments:
Post a Comment