100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು
ಕೊರೊನಾ ಎರಡನೇ ಅಲೆ ಇನ್ನೂ ನಮ್ಮಿಂದ ದೂರವಾಗಿಲ್ಲ, ರಾಜ್ಯದ ಜನರು ಎಚ್ಚರ ತಪ್ಪಬಾರದು ಎನ್ನುವ ಸರಕಾರದ ಎಚ್ಚರಿಕೆಗೆ ಜನರು ಕ್ಯಾರೇ ಅನ್ನುತ್ತಿಲ್ಲ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಜನರು ಮರೆಯುತ್ತಿದ್ದಾರೆ. ಇನ್ನು, ಪ್ರವಾಸೀ ತಾಣಗಳು, ದೇವಾಲಯಗಳಲ್ಲಿ ಜನಸಂದಣಿ ಕಾಣುತ್ತಿದೆ. ಕೇಂದ್ರ ಸರಕಾರವು ಸತತವಾಗಿ ಮೈಮರೆಯಬೇಡಿ ಎನ್ನುವ ಎಚ್ಚರಿಕೆಯನ್ನು ರಾಜ್ಯ ಸರಕಾರದ ಮೂಲಕ ಜನರಿಗೆ ನೀಡುತ್ತಿವೆ. ರಾಜ್ಯದಲ್ಲಿ
from Oneindia.in - thatsKannada News https://ift.tt/36CoJDt





No comments:
Post a Comment