ಪನಾಮಾದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಈ ಎರಡು ಕೊರೊನಾ ಲಸಿಕೆ
ಪನಾಮಾ, ಜುಲೈ 13: ಪನಾಮಾದಲ್ಲಿ 12 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಫೈಜರ್ ಹಾಗೂ ಬಯೋಎನ್‌ಟೆಕ್‌ಗೆ ಅನುಮತಿ ನೀಡಲಾಗಿದೆ. ಫೈಜರ್ ಲಸಿಕೆಯ ಪೂರ್ಣ ಡೋಸ್ ಪಡೆದುಕೊಂಡವರು ಡೆಲ್ಟಾ ವೈರಸ್ ವಿರುದ್ಧ ಐದು ಪಟ್ಟು ಕಡಿಮೆ ಪ್ರತಿಕಾಯಗಳನ್ನು ಹೊಂದಬಹುದಾದ ಸಾಧ್ಯತೆಗಳಿವೆ ಎಂದು ಅಧ್ಯಯನ ತಿಳಿಸಿತ್ತು. ವೈರಸ್‌ನ್ನು ಪತ್ತೆ ಹಚ್ಚಲು ಮತ್ತು ಹೋರಾಡಲು ಸಮರ್ಥವಾಗಿರುವ ಈ
from Oneindia.in - thatsKannada News https://ift.tt/3kbs9Vz





No comments:
Post a Comment