2 ಡೋಸ್ ಲಸಿಕೆ ಮರಣ ಸಾಧ್ಯತೆಯನ್ನು 98% ತಗ್ಗಿಸಬಲ್ಲದು
ನವದೆಹಲಿ, ಜುಲೈ 03: ಎರಡು ಡೋಸ್ ಕೊರೊನಾ ಲಸಿಕೆಯು ಸೋಂಕಿನಿಂದ ಸಂಭವಿಸಬಹುದಾದ ಮರಣ ಸಾಧ್ಯತೆಯನ್ನು 98% ತಗ್ಗಿಸಬಲ್ಲದು ಎಂದು ಪಂಜಾಬ್‌ನ ಪೊಲೀಸ್ ಸಿಬ್ಬಂದಿ ಮೇಲೆ ನಡೆಸಿದ ಸಂಶೋಧನೆ ಪ್ರಸ್ತುತಪಡಿಸುವುದಾಗಿ ಸರ್ಕಾರದ ನೀತಿ ಆಯೋಗ ಸದಸ್ಯ ವಿ.ಕೆ. ಪೌಲ್ ಉಲ್ಲೇಖಿಸಿದ್ದಾರೆ. ಲಸಿಕೆಯ ಒಂದು ಡೋಸ್ ಪಡೆದುಕೊಂಡರೆ, ಈ ಪ್ರಮಾಣ 92% ಇರುತ್ತದೆ ಎಂದು ಹೇಳಿದ್ದಾರೆ. ಚಂಡೀಗಢದ ವೈದ್ಯಕೀಯ ಶಿಕ್ಷಣ,
from Oneindia.in - thatsKannada News https://ift.tt/3Al0YgG





No comments:
Post a Comment