ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ 9 ತಿಂಗಳವರೆಗೂ ಸೇಫ್ ಎಂದ ಅಧ್ಯಯನ
ಲಂಡನ್, ಜುಲೈ 20: ಕೊರೊನಾ ಸೋಂಕು ತಗುಲಿದ ನಂತರ ದೇಹದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ರೋಗನಿರೋಧಕ ಶಕ್ತಿ ಎಷ್ಟು ಅವಧಿ ಉಳಿಯಬಹುದು ಎಂಬ ಕುರಿತು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರು ಹೊಸ ಅಧ್ಯಯನ ನಡೆಸಿದ್ದು, ಸೋಂಕು ತಗುಲಿ ಗುಣಮುಖರಾದ ನಂತರ ದೇಹದಲ್ಲಿ ಸುಮಾರು ಒಂಬತ್ತು ತಿಂಗಳವರೆಗೂ ರೋಗನಿರೋಧಕ ಶಕ್ತಿ ಅಧಿಕ ಪ್ರಮಾಣದಲ್ಲಿ ಇರುತ್ತದೆ ಎಂದು ತಿಳಿಸಿದ್ದಾರೆ. ರೋಗದ ಗುಣಲಕ್ಷಣಗಳು
from Oneindia.in - thatsKannada News https://ift.tt/3riEvwI





No comments:
Post a Comment