ಏಜೆಂಟ್ ಮುಖಾಂತರ ಡೀಲಿಂಗ್‌ಗೆ ಇಳಿದರೇ ತೂಕ ಮತ್ತು ಅಳತೆ ಅಧಿಕಾರಿಗಳು?
ಬೆಂಗಳೂರು, ಜು. 31: ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಕದಿಯುವ ದಂಧೆಗೆ ಕಾನೂನು ಮಾಪನ ಶಾಸ್ತ್ರ ಇಲಾಖೆ ( ತೂಕ ಮತ್ತು ಅಳತೆ ) ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿದ್ದಾರೆ. ಲೀಟರ್ ಇಂಧನಕ್ಕೆ ಕನಿಷ್ಠ 5 ರಿಂದ 10 ಲೀಟರ್ ಕದಿಯುವ ದಂಧೆಯ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಅಳತೆ ಮತ್ತು ಮಾಪನ ಇಲಾಖೆಯ
from Oneindia.in - thatsKannada News https://ift.tt/3A8ooVR





No comments:
Post a Comment