ಸ್ಪುಟ್ನಿಕ್ ಲೈಟ್ ಲಸಿಕೆಯ ಸುರಕ್ಷತೆ, ದಕ್ಷತೆ ಮಾಹಿತಿ ಕೇಳಿದ ತಜ್ಞರ ಸಮಿತಿ
ನವದೆಹಲಿ, ಜುಲೈ 02: ರಷ್ಯಾ ಮೂಲದ ಸ್ಪುಟ್ನಿಕ್ ಲೈಟ್ ಲಸಿಕೆಯ ಪ್ರಯೋಗವನ್ನು ಮತ್ತೆ ಮಾಡುವ ಅವಶ್ಯಕತೆಯಿಲ್ಲ. ಅದರ ಸುರಕ್ಷತೆ ಹಾಗೂ ದಕ್ಷತೆಯ ಮಾಹಿತಿಯನ್ನು ಅನುಮೋದನೆಗೆ ಸಲ್ಲಿಸಿದರೆ ಸಾಕು ಎಂದು ತಜ್ಞರ ಸಮಿತಿ ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೊರೇಟರಿಗೆ ತಿಳಿಸಿದೆ. ಸ್ಪುಟ್ನಿಕ್ ಲೈಟ್ ಲಸಿಕೆಯ ಪ್ರಯೋಗಕ್ಕೆ ಸಂಬಂಧಿಸಿದಂತೆ ಡಾ. ರೆಡ್ಡೀಸ್ ಲ್ಯಾಬೊರೈಟರಿ ಕೇಂದ್ರ ಔಷಧ ನಿಯಂತ್ರಕಕ್ಕೆ ಅರ್ಜಿ
from Oneindia.in - thatsKannada News https://ift.tt/3w8S16N





No comments:
Post a Comment