'ಭಾರತದತ್ತ ಬೊಟ್ಟು'; ಉದ್ಯಮಿ ಮೆಹುಲ್ ಚೋಕ್ಸಿ ಅಪಹರಣದ ಹಿಂದಿನ ಕೈ ಯಾವುದು?
ನವದೆಹಲಿ, ಜೂನ್ 16: 'ನೆರೆಯ ಡೊಮಿನಿಕಾ ಜೈಲಿನಿಂದ ಆಂಟಿಗುವಾ ಮತ್ತು ಬರ್ಬುದಾಗೆ ವಾಪಸ್ ಆಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಮತ್ತೊಮ್ಮೆ ಭಾರತೀಯ ಅಧಿಕಾರಿಗಳು ತಮ್ಮನ್ನು ಅಪಹರಿಸಿದ್ದರು ಎಂದ ಆರೋಪವನ್ನು ಮುಂದುವರಿಸಿದ್ದಾರೆ,' ಎಂದು ಎಎನ್ಐ ವರದಿ ಮಾಡಿದೆ. ತೀವ್ರ ಅನಾರೋಗ್ಯದ ಹಿನ್ನೆಲೆ ಕೆರಿಬಿಯನ್ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುವ ಉದ್ಯಮಿ ಮೆಹುಲ್ ಚೋಕ್ಸಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿ ಆಂಟಿಗುವಾ ಮತ್ತು
from Oneindia.in - thatsKannada News https://ift.tt/3B7gRb1





No comments:
Post a Comment