ಮಿಕ್ಕೆಲ್ಲಾ ರೂಪಾಂತರಗಳಿಗಿಂತ ಡೆಲ್ಟಾ ಅತಿ ವೇಗವಾಗಿ ಹರಡುತ್ತಿದೆ ಹುಷಾರ್; WHO
ನವದೆಹಲಿ, ಜುಲೈ 20: "ಭಾರತದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಪತ್ತೆಯಾಗಿ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರ ಬೇರೆಲ್ಲಾ ರೂಪಾಂತರಗಳಿಗಿಂತಲೂ ಅತಿ ವೇಗವಾಗಿ ಹರಡುತ್ತಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. "ಈ ಡೆಲ್ಟಾ ರೂಪಾಂತರ ಈಗಾಗಲೇ ನೂರು ದೇಶಗಳಲ್ಲಿ ಹರಡಿದೆ. ಮಿಕ್ಕೆಲ್ಲಾ ರೂಪಾಂತರಗಳಿಗಿಂತ ಈ ರೂಪಾಂತರದ ಕುರಿತು ಹೆಚ್ಚು ಕಾಳಜಿ ವಹಿಸಬೇಕಿದೆ. ಈ ರೂಪಾಂತರ ಹರಡುತ್ತಿರುವ
from Oneindia.in - thatsKannada News https://ift.tt/3iuUYK2





No comments:
Post a Comment