ಜುಲೈ ಕೋವಿಡ್ ಲಸಿಕೆ ಗುರಿ ತಲುಪಿದ ಭಾರತ ಆಗಸ್ಟ್‌ನ 25 ಕೋಟಿ ಗುರಿ ತಪ್ಪುತ್ತಾ?
ನವದೆಹಲಿ, ಆ.02: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ನಿಗದಿಪಡಿಸಿದಂತೆ ಜುಲೈನಲ್ಲಿ ಭಾರತವು 13.5 ಕೋಟಿ ಲಸಿಕೆಗಳ ಗುರಿಯನ್ನು ಸಾಧಿಸಿದೆ. ಜುಲೈನಲ್ಲಿ 13,45,82,577 ಡೋಸ್ ಕೋವಿಡ್ ಲಸಿಕೆ ಗಳನ್ನು ನೀಡಲಾಗಿದೆ. ಅಂದರೆ, ದಿನಕ್ಕೆ ಸರಾಸರಿ 43,41,373 ಡೋಸ್‌ಗಳನ್ನು ನೀಡಲಾಗಿದೆ. ಅಂದರೆ, ದಿನಕ್ಕೆ ಸರಾಸರಿ 43,41,373 ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಹೀಗಾಗಿ ಜೂನ್‌ನ 11,96,69,381 ಡೋಸ್‌ನ ಲಸಿಕೆ
from Oneindia.in - thatsKannada News https://ift.tt/2VqbZ02





No comments:
Post a Comment