ಭಾರತದಲ್ಲಿ 40 ರಿಂದ 30 ಸಾವಿರಕ್ಕೆ ತಗ್ಗಿದ ಕೊರೊನಾವೈರಸ್ ಸಂಖ್ಯೆ!
ನವದೆಹಲಿ, ಆಗಸ್ಟ್ 3: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿ ನಡುವೆ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ ಇಳಿಮುಖವಾಗಿದೆ. ಒಂದೇ ದಿನ ಸೋಂಕಿತ ಪ್ರಕರಣಗಳ ಸಂಖ್ಯೆ 10,000 ಅಂತರ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 30549 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 38,887 ಸೋಂಕಿತರು ಗುಣಮುಖರಾಗಿದ್ದು,
from Oneindia.in - thatsKannada News https://ift.tt/2V9yoPN





No comments:
Post a Comment