ಲಸಿಕೆ ಸುದ್ದಿ: ಭಾರತದಲ್ಲಿ 47.78 ಕೋಟಿ ಜನರಿಗೆ ಕೊರೊನಾವೈರಸ್ ಇಂಜೆಕ್ಷನ್!
ನವದೆಹಲಿ, ಆಗಸ್ಟ್ 3: ಕೊರೊನಾವೈರಸ್ ಮೂರನೇ ಅಲೆ ಆಗಸ್ಟ್ ಎರಡನೇ ವಾರದಿಂದಲೇ ವೇಗ ಹೆಚ್ಚಿಸಿಕೊಳ್ಳುವ ಅಪಾಯವಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಲಸಿಕೆ ವಿತರಣೆ ವೇಗವನ್ನೂ ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 199 ದಿನಗಳೇ ಕಳೆದಿದ್ದು, ಈವರೆಗೂ 47.78 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಸೋಮವಾರ
from Oneindia.in - thatsKannada News https://ift.tt/3CauCGb





No comments:
Post a Comment