ಅಫ್ಘಾನ್‌ನ ಮೂರನೇ ಅತೀ ದೊಡ್ಡ ನಗರ ಹೆರಾತ್ ತಾಲಿಬಾನ್ ವಶಕ್ಕೆ
ಕಾಬೂಲ್, ಆ. 13: ಅಫ್ಘಾನ್ ಪಡೆಗಳು ದೇಶದ ಮೂರನೇ ಅತಿದೊಡ್ಡ ನಗರವನ್ನು ತಾಲಿಬಾನ್‌ಗೆ ಬಿಟ್ಟುಕೊಟ್ಟಿದೆ. ಮಿಂಚಿನ ದಾಳಿಯಲ್ಲಿ ಒಂದು ವಾರದಲ್ಲಿ ಅರ್ಧಕ್ಕಿಂತಲೂ ಹೆಚ್ಚು ದೇಶಗಳನ್ನು ವಶಪಡಿಸಿಕೊಂಡಿದ್ದ ತಾಲಿಬಾನ್ ಉಗ್ರರು ಕಾಬೂಲ್‌ಗೆ ಸಮೀಪದ ಪ್ರಮುಖ ಜಿಲ್ಲಾ ರಾಜಧಾನಿಯನ್ನು ವಶಪಡಿಸಿಕೊಂಡ ಬಳಿಕ ಮೂರನೇ ಅತಿದೊಡ್ಡ ನಗರವನ್ನು ತನ್ನ ವಶಕ್ಕೆ ತಾಲಿಬಾನ್ ಪಡೆದುಕೊಂಡಿದೆ. ಸರ್ಕಾರವು ಅಫ್ಘಾನಿಸ್ತಾನದ ಉತ್ತರ, ದಕ್ಷಿಣ ಮತ್ತು ಪಶ್ಚಿಮದ
from Oneindia.in - thatsKannada News https://ift.tt/3xG8dxi





No comments:
Post a Comment