ಭೂ ಪರಿವೀಕ್ಷಣೆ ಉಪಗ್ರಹ EOS-03 ಉಡಾವಣೆ ಯಶಸ್ವಿ, ಆದರೆ..
ಶ್ರೀಹರಿಕೋಟ, ಆಗಸ್ಟ್ 12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಭೂ ಪರಿವೀಕ್ಷಣಾ ಉಪಗ್ರಹ ಇಒಎಸ್-3(EOS-3)ಯನ್ನು ಗುರುವಾರ ಬೆಳಗ್ಗೆ 5.43ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ)ದಿಂದ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಮೊದಲ ಮತ್ತು ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿದೆ, ಆದರೆ ಕ್ರಯೋಜೆನಿಕ್‌ನಲ್ಲಿ ದೋಷಕಂಡುಬಂದ ಹಿನ್ನೆಲೆಯಲ್ಲಿ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಇಸ್ರೋ ಟ್ವೀಟ್ ಮಾಡಿದೆ. ಇಸ್ರೋದಿಂದ ಮತ್ತೊಂದು
from Oneindia.in - thatsKannada News https://ift.tt/2VMNomQ





No comments:
Post a Comment