ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ್ದನ್ನು ಒಪ್ಪಿಕೊಂಡ ಉತ್ತರ ಕೊರಿಯಾ
ಪ್ಯಾಂಗ್ಯಾಂಗ್, ಅಕ್ಟೋಬರ್ 20: ಕೆಲವು ದಿನಗಳ ಹಿಂದಷ್ಟೇ ಕ್ಷಿಪಣಿ ಪರೀಕ್ಷೆ ನಡೆಸಿ ಕೆಲವು ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಕೊರಿಯಾ ಈಗ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿದೆ. ಉತ್ತರ ಕೊರಿಯಾ ಉಡಾಯಿಸಿದ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯೊಂದು ಜಪಾನ್ನ ವಿಶೇಷ ಆರ್ಥಿಕ ವಲಯದ ಹೊರಗೆ ಲ್ಯಾಂಡ್ ಆದ ಮರುದಿನವೇ ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿಯನ್ನು ಪರೀಕ್ಷಿಸಿದೆ. ಉತ್ತರ ಕೊರಿಯಾ
from Oneindia.in - thatsKannada News https://ift.tt/3B1ONEC





No comments:
Post a Comment