ಕೋವಿಡ್-19 ಕಾರಣದಿಂದಾಗಿ ಜಾಗತಿಕವಾಗಿ 5 ಮಿಲಿಯನ್ ಮಂದಿ ಮರಣ
ಪ್ಯಾರಿಸ್, ನವೆಂಬರ್ 2: ಎಎಫ್‌ಪಿ ಸಂಗ್ರಹಿಸಿದ ಅಧಿಕೃತ ಮೂಲಗಳ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಚೀನಾದಲ್ಲಿ ಕೊರೊನಾ ಮೊದಲು ಹೊರಹೊಮ್ಮಿದಾಗಿನಿಂದ ವಿಶ್ವದಾದ್ಯಂತ ಐದು ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಲ್ಲಿ ನಾಲ್ಕು ಮಿಲಿಯನ್ ಸಾವುಗಳನ್ನು ನೋಂದಾಯಿಸಿದ ಸುಮಾರು ನಾಲ್ಕು ತಿಂಗಳ ನಂತರ ಕೊರೊನಾ ಲಸಿಕೆ ಕೊಡಲಾರಂಭಿಸಲಾಗಿದೆ. ವಿಶ್ವಾದ್ಯಂತ ಕೊರೊನಾ ಲಸಿಕೆಯಿಂದಾಗಿ ಮರಣ ಪ್ರಮಾಣ ನಿಧಾನವಾಗಿದೆ. ಅಕ್ಟೋಬರ್ ಆರಂಭದಲ್ಲಿ
from Oneindia.in - thatsKannada News https://ift.tt/3bxLzyr





No comments:
Post a Comment