ಚಾರ್ ಧಾಮ್ ರಸ್ತೆ ಅಗಲೀಕರಣದಿಂದ ರಾಷ್ಟ್ರದ ರಕ್ಷಣೆ - ಸುಪ್ರೀಂಗೆ ಕೇಂದ್ರ ಹೇಳಿಕೆ
ನವದೆಹಲಿ, ನವೆಂಬರ್ 10: ಚಾರ್‌ಧಾಮ್ ರಸ್ತೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಭಾರತ ಮತ್ತು ಚೀನಾ ಗಡಿ ಘರ್ಷಣೆಯನ್ನು ಉಲ್ಲೇಖಿಸಿದೆ (ಸಿಟಿಜನ್ಸ್ ಫಾರ್ ಗ್ರೀನ್ ಡೂನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ). ಮರಗಳನ್ನು ಕಡಿದು ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆಗಾಗಿ ಮೊದಲ ಹಂತದ ಕಾಡು ಮತ್ತು ವನ್ಯಜೀವಿಗಳನ್ನು ತೆರವು ಗೊಳಿಸುವುದನ್ನು
from Oneindia.in - thatsKannada News https://ift.tt/3knZ4We





No comments:
Post a Comment