ಕೆಲವೇ ದಿನಗಳಲ್ಲಿ ಕೋವಿಡ್ ವಿರುದ್ಧದ 'ಮೇಡ್ ಇನ್ ಇಂಡಿಯಾ' ಮಾತ್ರೆ ತುರ್ತು ಬಳಕೆಗೆ ಅಸ್ತು
ನವದೆಹಲಿ, ನವೆಂಬರ್ 11: ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಮಾತ್ರೆಯಾದ ಮೆರ್ಕ್‌ನ ಮೊಲ್ನುಪಿರವಿರ್ ಅನ್ನು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಮಾಡಲಾಗುತ್ತದೆ ಎಂದು ಸಿಎಸ್‌ಐಆರ್‌ನ ಕೋವಿಡ್ ಸ್ಟ್ರಾಟಜಿ ಗ್ರೂಪ್‌ನ ಅಧ್ಯಕ್ಷ ಡಾ. ರಾಮ್ ವಿಶ್ವಕರ್ಮ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಈ ಮಾತ್ರೆಯನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆಯಿಂದ ಅನುಮೋದನೆ ಪಡೆದು ಭಾರತದಲ್ಲೇ ಇದನ್ನು ತಯಾರಿ ಮಾಡುವ
from Oneindia.in - thatsKannada News https://ift.tt/3okXXrl





No comments:
Post a Comment