"ಮೃತ ಪಟ್ಟವರನ್ನು ವಾಪಸ್ ಕರೆಸಿಕೊಳ್ಳಲು ಸಾಧ್ಯವಿಲ್ಲ, ಆದರೆ, ಅವರನ್ನು ಗೌರವಯುತವಾಗಿ ಕಳುಹಿಸಿ ಕೊಡುವ ಜವಾಬ್ದಾರಿ ವೈಯಕ್ತಿಕವಾಗಿ ನನ್ನ ಮೇಲಿದೆ, ನನ್ನ ಸರಕಾರದ ಮೇಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಗಣ್ಯ ವ್ಯಕ್ತಿಗಳ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸರಕಾರಿ ಗೌರವದ ಮೂಲಕ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ನಿರ್ಧರಿಸಿದ ನಂತರ, ಅದರ ಬಹುತೇಕ ಜವಾಬ್ದಾರಿ ಸರಕಾರದ ಮೇಲೆ
from Oneindia.in - thatsKannada News https://ift.tt/3mwO8qR
No comments:
Post a Comment