'ಎನಗಿಂತ ಕಿರಿಯರಿಲ್ಲ': ಸಿದ್ದರಾಮಯ್ಯನವರಿದ್ದ ವೇದಿಕೆಯಲ್ಲಿ ಜಿಟಿಡಿ ಹೇಳಿಕೆ ಸರಿಯೇ?
ಮೈಸೂರು, ನ 10: ನಗರದ ಹಿನಕಲ್ ಮತ್ತು ಕೇರ್ಗಳ್ಳಿಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಆಡಿದ ಮಾತಿಗೆ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಾ. ಎಚ್. ಸಿ. ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ. "ಅಂಬೇಡ್ಕರ್ ಏನು, ಅವರ ತತ್ವ ಸಿದ್ದಾಂತ ಏನು, ಸಂವಿಧಾನವೇನು ಇದನ್ನೆಲ್ಲಾ ಅರಿತು ಪರಿವರ್ತನೆಯಾಗಬೇಕಿದೆ. ಆದರೆ, ಇನ್ನೂ ಜನರು ಇದನ್ನು
from Oneindia.in - thatsKannada News https://ift.tt/3kppaIl





No comments:
Post a Comment