ಬ್ಯಾಂಕ್ ಸಾಲ ಬಾಕಿ ಹಗರಣ: ಮಾಜಿ ಮುಖ್ಯಮಂತ್ರಿ ಪುತ್ರ ಬಂಧನ
ಗುವಾಹತಿ/ನವದೆಹಲಿ, ನವೆಂಬರ್ 8: ಬ್ಯಾಂಕ್ ಸಾಲ ಪಾವತಿಸದೆ ವಂಚನೆ ಮಾಡಿದ ಆರೋಪದ ಮೇಲೆ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಹಿತೇಶ್ವರ್ ಸೈಕಿಯಾ ಪುತ್ರ ಅಶೋಕ್ ಸೈಕಿಯಾರನ್ನು ಸಿಬಿಐ ತಂಡ ಬಂಧಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ದೇವವ್ರತ ಸೈಕಿಯಾರ ಸೋದರ ಅಶೋಕ್ ರನ್ನು ಗುವಾಹತಿಯಲ್ಲಿ ಬಂಧಿಸಿದ್ದಾರೆ. ಸಾರುಮಾಟರಿಯಾ ನಿವಾಸದಲ್ಲಿದ್ದ ಅಶೋಕ್ ಸೈಕಿಯಾ ಮೇಲೆ 9.37 ಲಕ್ಷ ರು ಸಾಲ
from Oneindia.in - thatsKannada News https://ift.tt/3CWDak3





No comments:
Post a Comment