ಸುಂಕ ಇಳಿಕೆ ಪರಿಣಾಮ ತಗ್ಗಿದ ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿ, ನವೆಂಬರ್ 10: ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಪರಿಣಾಮ ಭಾರತದ ಬಹುತೇಕ ರಾಜ್ಯಗಳಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿದೆ. ಆದರೆ, ಕಳೆದ ಆರು ದಿನಗಳಿಂದ ಪ್ರಮುಖ ನಗರಗಳಲ್ಲಿ ಸತತವಾಗಿ ಬೆಲೆ ಸ್ಥಿರವಾಗಿದೆ. ಸತತವಾಗಿ ಸರಾಸರಿ 35-40 ಪೈಸೆ ಪ್ರತಿ ಲೀಟರ್‌ನಂತೆ ಇಂಧನ ದರ ಏರಿಕೆ ಕಂಡಿತ್ತು. ನಂತರ
from Oneindia.in - thatsKannada News https://ift.tt/3n2XKtq





No comments:
Post a Comment