WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Friday, 7 April 2023

ಅಶಾಂತಿಯ ಬೆಂಕಿಯಲ್ಲಿ ರಾಜಕೀಯ ರೊಟ್ಟಿ ಸುಡುವುದು ಕಾಂಗ್ರೆಸ್ ಜಾಯಮಾನ: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ, ಏಪ್ರಿಲ್6:‌ ಎಸ್‍ಸಿ, ಎಸ್‍ಟಿ ಸಮುದಾಯದ ಮತವನ್ನು ಖಾಯಂ ಆಗಿ ಪಡೆದವರು ಇಷ್ಟುವರ್ಷ ಆಡಳಿತ ನಡೆಸಿದ್ದರು. ಒಂದು ರೀತಿಯಲ್ಲಿ ಒತ್ತೆಯಾಳು, ಮತಬ್ಯಾಂಕ್ ಆಗಿ ಮಾಡಿದ್ದೀರಿ. ಚುನಾವಣೆ ಬಂದಾಗ ಸುಳ್ಳು ಘೋಷಣೆ ಪ್ರಕಟಿಸಿ ಹಗ್ಗ ಕೊಟ್ಟು ಮತ್ತೆ ಬಾವಿಗೆ ಹಾಕುವ ಕೆಲಸವನ್ನು 70 ವರ್ಷ ಮಾಡುತ್ತಾ ಬಂದಿದ್ದೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

No comments: