ಶರದ್ ರಾಜೀನಾಮೆ ಹೇಳಿಕೆ ಬಳಿಕ ಪಕ್ಷದೊಳಗೆ ಬಿರುಗಾಳಿ?
ಮುಂಬೈ: ಶರದ್ ಪವಾರ್ ಎನ್‌ಸಿಪಿ ಅಧ್ಯಕ್ಷ ಪಟ್ಟ ತೊರೆಯುವ ಹೇಳಿಕೆ ನೀಡಿದ ಬಳಿಕ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಬುನಾದಿ ಅಲ್ಲಾಡಿ ಹೋಗಿದೆ. ಒಂದ್ಕಡೆ ಪಕ್ಷ ಛಿದ್ರವಾಗುವ ಆತಂಕ, ಮತ್ತೊಂದ್ಕಡೆ ಮುಂದಿನ ಲೋಕಸಭಾ ಎಲೆಕ್ಷನ್ ವಿಚಾರ. ಇದೆರಡರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಶರದ್ ಪವಾರ್ ಓಡಾಡುವಾಗಲೇ, ರಾಜೀನಾಮೆ ವಿಚಾರವನ್ನ ತಿಳಿಸಿದ್ದಾರೆ. ಹಾಗಾದರೆ ಎನ್‌ಸಿಪಿ ಮುಂದಿನ ಅಧ್ಯಕ್ಷ ಯಾರಾಗ್ತಾರೆ? ತಿಳಿಯೋಣ
Tag: IFTTT Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು





No comments:
Post a Comment