ಭೋಪಾಲ್, ಜೂನ್. 02: ಕಳೆದ ಭಾನುವಾರ ಗುಡುಗು ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಉಜ್ಜಯಿನಿಯ ಮಹಾಕಾಲ್ ಲೋಕದ ಕಾರಿಡಾರ್‌ನಲ್ಲಿ ಪ್ರತಿಮೆಗಳಿಗೆ ಹಾನಿಯುಂಟಾಗಿದ್ದು, ರಾಜ್ಯ ಚುನಾವಣೆಗೂ ಮುನ್ನವೇ ರಾಜಕೀಯ ರಣತಂತ್ರವಾಗಿ ಮಾರ್ಪಟ್ಟಿದೆ. ಭ್ರಷ್ಟಾಚಾರ ಆರೋಪದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇತ್ತ ಭ್ರಷ್ಟಾಚಾರ ನಿಗ್ರಹ ದಳದ ಮಧ್ಯಪ್ರದೇಶ ಲೋಕಾಯುಕ್ತ ಅವರು ಕುಸಿತದ ಬಗ್ಗೆ ಪ್ರಾಥಮಿಕ ತನಿಖೆಗೆ
No comments:
Post a Comment