ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಮತದಾನ ಅಸಿಂಧು ಎಂದು ಘೋಷಿಸಿದ ಬೂತ್‌ಗಳಲ್ಲಿ ಮರು ಮತದಾನ ಮಾಡಲು ಬಂಗಾಳ ರಾಜ್ಯ ಚುನಾವಣಾ ಆಯೋಗ ಭಾನುವಾರ ಆದೇಶಿಸಿದೆ. ಇದರ ಬೆನ್ನಲ್ಲೆ ಇಂದು ಮರುಮತದಾನ ನಡೆಯಲಿದ್ದು ಭಾರೀ ಬಿಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಿಂಸಾಚಾರದಿಂದಾಗಿ ಅಸಿಂಧು ಎಂದು ಘೋಷಿಸಲಾಗಿದ್ದ ಪಂಚಾಯತ್ ಚುನಾವಣೆಗೆ ಇಂದು ಮರು ಮತದಾನ ನಡೆಯಲಿದ್ದು ಬೂತ್‌ಗಳಲ್ಲಿ ಭಾರೀ ಪೊಲೀಸ್
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/OD1PVpk<
No comments:
Post a Comment