ಮುಂದಿನ 4 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ
ಬೆಂಗಳೂರು, ಏಪ್ರಿಲ್ 24: ಮುಂದಿನ 4 ದಿನ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಮನಗರ, ಮಂಕಿ, ಆನವಟ್ಟಿ, ತಾಳಗುಪ್ಪ, ಸೊರಬ, ಹುಂಚದಕಟ್ಟೆ, ಬೆಳ್ತಂಗಡಿ, ಕೋಲಾರ, ನಾಗಮಂಗಲ, ಭಟ್ಕಳ, ಯಲಬುರ್ಗಾ, ಮಸ್ಕಿ, ಮೂಡಬಿದಿರೆ, ಪುತ್ತೂರು,
from Oneindia.in - thatsKannada News https://ift.tt/3aC8RTB





No comments:
Post a Comment