ಪತಂಜಲಿ ಯೋಗಪೀಠದಲ್ಲಿ ಯಾರಿಗೂ ಕೊರೊನಾ ಸೋಂಕು ಇಲ್ಲ: ರಾಮ್‌ದೇವ್
ಹರಿದ್ವಾರ, ಏಪ್ರಿಲ್ 24: ಪತಂಜಲಿ ಯೋಗಪೀಠದಲ್ಲಿ ಯಾರಿಗೂ ಕೊರೊನಾ ಸೋಂಕು ತಗುಲಿಲ್ಲ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಸ್ಪಷ್ಟಪಡಿಸಿದ್ದಾರೆ. ಪತಂಜಲಿ ಯೋಗಪೀಠಕ್ಕೆ ಭೇಟಿ ನೀಡಲು ಬಂದಿದ್ದ 14 ಮಂದಿಗೆ ಕೊರೊನಾ ಸೋಂಕು ಇದ್ದ ಕಾರಣ ಅವರನ್ನು ಆವರಣದೊಳಗೆ ಬಿಡಲಿಲ್ಲ. ಇನ್ನು ಐಪಿಡಿ ಹಾಗೂ ಆಚಾರ್ಯಕುಲಂನಲ್ಲಿ ದಾಖಲಾಗಲು ಬಂದಿದ್ದ ಹೊಸ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು,ಕೊರೊನಾ ನೆಗೆಟಿವ್
from Oneindia.in - thatsKannada News https://ift.tt/3gBgDRM





No comments:
Post a Comment