ಸದಾ ಒತ್ತಡದಲ್ಲಿರುವ ಉದ್ಯಮಿಗಳ ಆರೋಗ್ಯ ರಕ್ಷಣೆಗೆ ತ್ರಿಸೂತ್ರ
ನವದೆಹಲಿ, ಏಪ್ರಿಲ್ 24: ನೀವು ಉದ್ಯಮಿಗಳಾಗಿರಬಹುದು ಅಥವಾ ಉದ್ಯೋಗಿಗಳೇ ಆಗಿರಬಹುದು, ದಿನದಲ್ಲಿನ ಬಿಡುವಿನ ಅವಧಿಯಲ್ಲಿ ಏನು ಮಾಡುತ್ತೀರಿ ಎನ್ನುವುದು ನಿಮ್ಮ ಕೆಲಸದ ಅವಧಿಯ ಪರಿಣಾಮಕಾರಿತ್ವವನ್ನು ನಿರ್ಧರಿಸುತ್ತದೆ. ಇಲ್ಲವಾದಲ್ಲಿ ನಿಮ್ಮ ಕಾರ್ಯದ ಮಧ್ಯೆಯೂ ಬಿಡುವನ್ನು ಮಾಡಿಕೊಂಡು ಕೆಲ ಆರೋಗ್ಯಕರ ವಿಚಾರಗಳನ್ನು ಪಾಲಿಸಿದರೆ ಅದರ ಪರಿಣಾಮ ಧನಾತ್ಮಕವಾಗಿರುತ್ತದೆ. ಇದರರ್ಥ ನೀವು ಮ್ಯಾರಥಾನ್ ಓಡೆಬೇಕೆಂದಿದ್ದರೆ ಫಿಟ್‌ನೆಟ್, ದೈಹಿಕ ಸದೃಢತೆಯ ಅರ್ಥವೇ ಬೇರೆ
from Oneindia.in - thatsKannada News https://ift.tt/3aBx2lc





No comments:
Post a Comment