ಯುದ್ಧನೌಕೆ ಕಳುಹಿಸಲು ಮುಂದಾದ ಬ್ರಿಟನ್‌ಗೆ ರಷ್ಯಾ ಅಧ್ಯಕ್ಷ ಪುಟಿನ್ ಸವಾಲು..!
ಒಂದು ಕಡೆ ಕೊರೊನಾ ಬದುಕನ್ನೇ ಬೀದಿಪಾಲು ಮಾಡಿದ್ದರೆ, ಮತ್ತೊಂದು ಕಡೆ ಯುರೋಪ್‌ನಲ್ಲಿ ಯುದ್ಧಕ್ಕೆ ತಯಾರಿ ಆರಂಭವಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ. ಉಕ್ರೇನ್ ಗಡಿಯಲ್ಲಿ ರಷ್ಯಾ ಸೇನೆ ಹಾಗೂ ಶಸ್ತ್ರಾಸ್ತ್ರ ನಿಯೋಜಿಸಿದ ಬಳಿಕ ಪರಿಸ್ಥಿತಿ ಗಂಭೀರವಾಗುತ್ತಿದೆ. ಕೆಲ ದಿನಗಳ ಹಿಂದೆ ಉಕ್ರೇನ್‌ಗೆ ಬೆಂಬಲ ನೀಡಿ, ಯುದ್ಧ ನೌಕೆಯನ್ನ ಕಪ್ಪು ಸಮುದ್ರಕ್ಕೆ ಕಳುಹಿಸಲು ಬ್ರಿಟನ್ ಮುಂದಾಗಿತ್ತು. ಆದ್ರೆ ರಷ್ಯಾ ಕಪ್ಪು
from Oneindia.in - thatsKannada News https://ift.tt/3gvjb3I





No comments:
Post a Comment