ಆದಷ್ಟು ಬೇಗ ಭಾರತ ಬಿಡುವುದು ಸುರಕ್ಷಿತ; ನಾಗರಿಕರಿಗೆ ಅಮೆರಿಕ ಎಚ್ಚರಿಕೆ
ನವದೆಹಲಿ, ಏಪ್ರಿಲ್ 29: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಯಾರೂ ಭಾರತಕ್ಕೆ ಹೋಗದಂತೆ ಹಾಗೂ ಭಾರತದಲ್ಲಿರುವವರು ಆದಷ್ಟು ಬೇಗ ದೇಶಕ್ಕೆ ಮರಳುವಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಹೀಗೆ ಮಾಡುವುದು ಸುರಕ್ಷಿತ ಎಂದು ಹೇಳಿದೆ. ಕೊರೊನಾದಿಂದಾಗಿ ಭಾರತದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಗಂಭೀರವಾಗಿ ತಗ್ಗುತ್ತಿದ್ದು, ನಾಗರಿಕರು ಬೇಗ ಮರಳುವುದು ಉತ್ತಮ
from Oneindia.in - thatsKannada News https://ift.tt/3aIPCrJ





No comments:
Post a Comment